INS-accredited
+91 98306 29298
All 9 Lost and Found classifieds in the Prajavani archive, 2017–2025 — read them, then compose your own.
9 published ads · 2017–2025. Showing the 9 most recent.
ನಾವು ಫ್ಲಾಟ್ 104 ಜ್ಯೋತಿ ಮೆಡೋಸ್, ಶಿವಲಿಂಗಯ್ಯ ಕಾಲೋನಿ, ಬಿಡಿಎ ಲೇಔಟ್ ಮುಖ್ಯ ರಸ್ತೆ, ಆನಂದಪುರಂ, ಜೀವನ್ಬಿಮಾನಗರ, ಬೆಂಗಳೂರು 560017, ಬಿಬಿಎಂಪಿ ಪಿಐಡಿ ಸಂಖ್ಯೆ 73-42-28/3-11 ರ ಮೂಲ ನೋಂದಾಯಿತ ಮಾರಾಟ ಪತ್ರವನ್ನು ಕಳೆದುಕೊಂಡಿದ್ದೇವೆ, ಇದನ್ನು ಬೆಂಗಳೂರು ದಕ್ಷಿಣ ತಾಲ್ಲೂಕು ಉಪ ನೋಂದಣಿ ಕಚೇರಿಯಲ್ಲಿ ದಾಖಲೆ ಸಂಖ್ಯೆ BNG(U)-BLR(S)/1599/2003-2004 ಪುಸ್ತಕ I ಎಂದು ನೋಂದಾಯಿಸಲಾಗಿದೆ, ದಿನಾಂಕ 25 ಏಪ್ರಿಲ್ 2003. ಕಂಡುಬಂದಲ್ಲಿ ಅಥವಾ ಯಾರಿಗಾದರೂ ಯಾವುದೇ ಹಕ್ಕು ಅಥವಾ ಆಕ್ಷೇಪಣೆ ಇದ್ದರೆ, ದಯವಿಟ್ಟು ಈ ಪ್ರಕಟಣೆಯ ದಿನಾಂಕದಿಂದ 15 ದಿನಗಳಲ್ಲಿ ಜಯರಾಮ್ ಕೃಷ್ಣನ್, ಮೊಬ್: ಅವರನ್ನು ಸಂಪರ್ಕಿಸಿ.
LOST - Radha krishna's Convocation certificate issued by Bangalore university. Please contact if found
ಎನ್.ಕೇಶವ ಬಿನ್ ಎನ್.ನರಸಿಂಹಮೂರ್ತಿ ಆದ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅದರಂತೆ, ತಾಂ.ಆ.ಪ.ಭೂ 12/3413 ಪರವಾನಗಿ ಹೊಂದಿದ್ದು ಈ ಪರವಾನಗಿಯು ದಿನಾಂಕ 06/08/2022 ರಂದು ಹೊಸಕೋಟೆಯಿಂದಾ ದೇವನಹಳ್ಳಿಗೆ ಪ್ರಯಾಣಿಸುತ್ತಿದ್ದಾಗ ಎಲ್ಲಿಯೋ ಕಳೆದು ಹೋಗಿರುತ್ತದೆ. ಮತ್ತೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಹಾಗೂ ನನ್ನ ಎಂದಿನ ಕೆಲಸ ನಿರ್ವಹಿಸಲು ನನಗೆ ಇದರ ನಕಲನ್ನು ಸಕ್ಷಮ ಅಧಿಕಾರಿಯವರಿಂದ ಪಡೆಯಲು ಈ ಬಗ್ಗೆ 0287622/2022 ರಂತೆ ಆನ್-ಲೈನ್ ಮೂಲಕ ದೂರು ದಾಕಲಿಸಿರುತ್ತೇನೆ. ಹಾಗೂ ಮೇಲಿನ ಎಲ್ಲಾ ಅಂಶಗಳೂ ಸತ್ಯವೆಂದು ಈ ಮೂಲಕ ನೋಟರಿಯವರಾದ ವಿ.ಸಾದಪ್ಪನವರೆ ಸಮ್ಮುಖದಲ್ಲಿ ದಿನಾಂಕ 11/08/2022 ರಂದು ಪ್ರಮಾಣೀಕರಿಸಿ ದೃಡೀಕರಿಸುತ್ತಿದ್ದೇನೆ.
Lost Original Absolute sale deed bearing CD NO BDH- registered at the SRO Bidarahalli. If found pls inform or mail to
We would like to inform the general public that the following property document are lost.1) BNG(U)-BLR(S)7747/95-96 Dt.29.11.1995, 2) BNG(U)-BLR-(S) 7751/95-96/1-12) Dt. 29.11.1995. Find us may please return to Nanjappa K K Cell No
I Karthik.A have lost my Original Certificate of class 10th (Holy Angels High School Bangalore) year 2016 Roll no.6069321 ICSE Board. If Found Please.
I Dr ehtaihsham lost my 10th pass certificate issued by Kendriya sanghtan at JP nagar, police complaint vide no 002372/2020
I Geeta Agnihotri lost original certificates PhD 2001RAS001 IIT Delhi and JRF. If found
Lost my GRT kitbag around Jayanagar Tblock Swagath road on 6Dec at 6am. If found please contact /. Reward for finders.
Use the published ads as a template — compose online, preview, pay. Published in the next edition.
Compose Lost and Found adUse the published ads as a template — compose online, preview, pay. Published in the next edition.
Compose Lost and Found adPick your edition to see the exact Prajavani lost and found rate. The wording above is yours to reuse — copy any ad, edit the names and dates, and publish it in the next edition.