INS-accredited
+91 98306 29298
Every lost and found classified Prajavani published in 2022, newest first.
1 published ad. Showing the 1 most recent.
ಎನ್.ಕೇಶವ ಬಿನ್ ಎನ್.ನರಸಿಂಹಮೂರ್ತಿ ಆದ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅದರಂತೆ, ತಾಂ.ಆ.ಪ.ಭೂ 12/3413 ಪರವಾನಗಿ ಹೊಂದಿದ್ದು ಈ ಪರವಾನಗಿಯು ದಿನಾಂಕ 06/08/2022 ರಂದು ಹೊಸಕೋಟೆಯಿಂದಾ ದೇವನಹಳ್ಳಿಗೆ ಪ್ರಯಾಣಿಸುತ್ತಿದ್ದಾಗ ಎಲ್ಲಿಯೋ ಕಳೆದು ಹೋಗಿರುತ್ತದೆ. ಮತ್ತೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಹಾಗೂ ನನ್ನ ಎಂದಿನ ಕೆಲಸ ನಿರ್ವಹಿಸಲು ನನಗೆ ಇದರ ನಕಲನ್ನು ಸಕ್ಷಮ ಅಧಿಕಾರಿಯವರಿಂದ ಪಡೆಯಲು ಈ ಬಗ್ಗೆ 0287622/2022 ರಂತೆ ಆನ್-ಲೈನ್ ಮೂಲಕ ದೂರು ದಾಕಲಿಸಿರುತ್ತೇನೆ. ಹಾಗೂ ಮೇಲಿನ ಎಲ್ಲಾ ಅಂಶಗಳೂ ಸತ್ಯವೆಂದು ಈ ಮೂಲಕ ನೋಟರಿಯವರಾದ ವಿ.ಸಾದಪ್ಪನವರೆ ಸಮ್ಮುಖದಲ್ಲಿ ದಿನಾಂಕ 11/08/2022 ರಂದು ಪ್ರಮಾಣೀಕರಿಸಿ ದೃಡೀಕರಿಸುತ್ತಿದ್ದೇನೆ.
Use the published ads as a template — compose online, preview, pay. Published in the next edition.
Compose Lost and Found adUse the published ads as a template — compose online, preview, pay. Published in the next edition.
Compose Lost and Found adPick your edition to see the exact Prajavani lost and found rate. The wording above is yours to reuse — copy any ad, edit the names and dates, and publish it in the next edition.